'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

Pages

ಶೈಕ್ಷಣಿಕ

📚🖨🖥👉ಶೈಕ್ಷಣಿಕ ದಾಖಲೆಗಳು, ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು,ಶೈಕ್ಷಣಿಕ ಸಂಪನ್ಮೂಲಗಳು,ಮಾದರಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪಾಠಯೋಜನೆಗಳು,ಅಕ್ಷರ ದಾಸೋಹ,ಶಿಕ್ಷಣ ಇಲಾಖೆ ಆದೇಶಗಳು,ಪಠ್ಯ ಪುಸ್ತಕಗಳ ನೋಟ್ಸ್‌, CCE, ONLINE ಸೇವೆಗಳು,ತರಬೇತಿ ಸಾಹಿತ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ದಾಖಲೆಗಳು, ....ಇನ್ನೂ ಹಲವು ಉಪಯುಕ್ತ ಸೇವೆಗಳು ನಮ್ಮ ಶಿಕ್ಷಕರಿಗಾಗಿ...📚🖥👈

my name

ಕುಮಾರ.ಎನ್‌ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||

ಇತ್ತೀಚಿನ ಪೋಸ್ಟ್ ಗಳಿಗಾಗಿ✍✍

2022 ನೇ ಸಾಲಿನ ಶೈಕ್ಷಣಿಕ ಆದೇಶಗಳು,

👉2022 -23ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಕಲಿಕಾ ವೇಗಕ್ಕೆ ಅನುಗುಣವಾಗಿ ಲೆವೆಲ್-1 ಮತ್ತು ಲೆವೆಲ್-2 ಸಾಧನ ಬಳಸಿ ಮೌಲ್ಯಾಂಕನ ನಡೆಸುವ ಬಗ್ಗೆ 

👉ನಲಿಕಲಿ ತರಗತಿಗಳ ಮಾಹೆವಾರು ಸಮಾಲೋಚನಾ ಸಭೆಯ ಪ್ರಮುಖ ಕಾರ್ಯಸೂಚಿ (1ರಿಂದ 3ನೇ ತರಗತಿ)

👉ಘನ ಉಚ್ಛನ್ಯಾಯಾಲಯದ ದಾವೆ ಸಂಖ್ಯೆ WP-15768/2013ಕ್ಕೆಸಂಬಂಧಿಸಿದಂತೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಬಗ್ಗೆ

👉ಶಿಕ್ಷಕರ ಸೇವಾಸೌಲಭ್ಯಗಳನ್ನು ಶಿಕ್ಷಕ ಮಿತ್ರ ತಂತ್ರಾಂಶದ ಮೂಲಕ ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಬಗ್ಗೆ 

👉2022- 23ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ನಿಧಿಗಳ ಶಿಕ್ಷಕರ ದಿನಾಚರಣೆ ಬಾವುಟಗಳ ಮಾರಾಟದ ವಂತಿಗೆ ಸಂಗ್ರಹ ಮತ್ತು ಪಾವತಿಸುವ ಬಗ್ಗೆ

👉ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದೊಂದಿಗೆ ಶಾಲೆಗಳಲ್ಲಿ ಸ್ವಚ್ಛತಾ ಕ್ರಿಯಾ ಯೋಜನೆಯನ್ನು ತಯಾರಿಸಿ ಅಳವಡಿಸಿಕೊಳ್ಳುವ ಕುರಿತು

👉ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳ ಮಾಹಿತಿಯನ್ನು ತುರ್ತಾಗಿ ನೀಡುವ ಬಗ್ಗೆ

👉ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಶಿಕ್ಷಕರು ಹಾಗೂ ಎಲ್ಲಾ ವರ್ಗದ ನೌಕರರು ನಿಗದಿತ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ

👉ಸೆಪ್ಟೆಂಬರ್ ಮಾಹೆಯಲ್ಲಿ ಶಿಕ್ಷಕ್ ಪರ್ವ ಉಪಕ್ರಮವನ್ನು ಆಚರಿಸುವ ಬಗ್ಗೆ

👉ಶಿಕ್ಷಕ ಪರ್ವ ಕಾರ್ಯಕ್ರಮದ ಎರಡನೇ ಚಟುವಟಿಕೆ student selfie with Teacher ವಿಷಯದ ಮಾಹಿತಿ ಕಳುಹಿಸುವ ಬಗ್ಗೆ

👉2022 23ನೇಸಾಲಿನಲ್ಲಿ ಫಿಟ್ ಇಂಡಿಯಾ ರಸಪ್ರಶ್ನೆಯನ್ನು ಶಾಲೆಗಳಲ್ಲಿ ಆಯೋಜಿಸುವ ಬಗ್ಗೆ

👉ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತಕ್ಕೆ ತಕ್ಕಂತೆ ಹುದ್ದೆಗಳ ಸಮರ್ಪಕವಾಗಿ ಮರುಹೊಂದಾಣಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು

👉ಭಾರತ ಸರ್ಕಾರದ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮಗಳನ್ನು ಶಾಲಾ/ ಕಾಲೇಜುಗಳಲ್ಲಿ ಆಚರಿಸುವ ಕುರಿತು

👉ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ದಿನ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ರಾಷ್ಟ್ರಗೀತೆ ಹಾಡಿಸುವುದನ್ನು  ಕಡ್ಡಾಯಗೊಳಿಸುವ ಬಗ್ಗೆ

👉ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಬಗ್ಗೆ

👉ಆಗಸ್ಟ್ -18 2022ರ ಗುರುವಾರದಂದು ಸದ್ಭಾವನಾ ದಿನವನ್ನು ಆಚರಿಸುವ ಬಗ್ಗೆ

👉ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮದ ಶಾಲಾ ಭೇಟಿ ನಮೂನೆ

👉ಪ್ರಾಥಮಿಕ ಶಾಲಾಮುಖ್ಯ ಶಿಕ್ಷಕರ ಹುದ್ದೆಯ ಪ್ರಭಾರ ವಹಿಸುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆನೀಡಲು ಕೋರಿರುವ ಬಗ್ಗೆ

👉2022- 23ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 5ನೇ ಸೆಪ್ಟೆಂಬರ್ 2022ರ ಶಿಕ್ಷಕರ ದಿನಾಚರಣೆ ಎಂದು ನೀಡಲಾಗುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಗ್ಗೆ

👉ರಾಜ್ಯದ ಸರ್ಕಾರಿ ಶಾಲೆ ಮತ್ತು ಕಾಲೇಜು ಆಸ್ತಿ ಸಂರಕ್ಷಣಾ ಅಭಿಯಾನ/ ಆಂದೋಲನವನ್ನು ಆಗಸ್ಟ್- 2022 ರಿಂದ ಅಕ್ಟೋಬರ್ -2022ರ ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಹಮ್ಮಿಕೊಳ್ಳುವ ಬಗ್ಗೆ

👉ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ

👉ವಿದ್ಯಾ ವಿಕಾಸಯೋಜನೆ ಅಡಿ 2022 23ನೇ ಸಾಲಿಗೆ ಎಲ್ಲಾ ವಿಭಾಗದ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಬಟ್ಟೆ ಸರಬರಾಜು ಮಾಡುವ ಬಗ್ಗೆ

👉2022 23ನೇ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಗೊಳಿಸಲಾಗಿರುವ ಕಲಿಕಾ ಚೇತರಿಕೆ ಉಪಕ್ರಮವನ್ನು ಶಾಲಾ ಹಂತದಲ್ಲಿ ಬಲವರ್ಧನೆಗೊಳಿಸುವ ಕುರಿತು

👉ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಶಾಲೆಗಳಿಗೆ ಪ್ರಸ್ತುತ 2022- 23ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಯ ಅಂತಿಮ ದಿನಾಂಕ ವಿಸ್ತರಿಸುವ ಕುರಿತು

👉ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಮರು ಹೊಂದಾಣಿಕೆ ನಂತರ ಹುದ್ದೆಗಳ ವೃಂದ ಬಲವಾರು ನಿಗದಿಪಡಿಸಿ ಮಂಜೂರಿಸಿದ ಕುರಿತು

👉ಮಕ್ಕಳನ್ನು ಪ್ರಾಥಮಿಕ ಶಾಲಾ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿಯನ್ನು ನಿರ್ಧರಿಸುವ ಬಗ್ಗೆ

👉ಟಿಜಿಟಿಶಿಕ್ಷಕರನ್ನು ಸರ್ಕಾರಿ ಪ್ರೌಢಶಾಲೆಗಳ ಪಿಸಿಎಂ ಖಾಲಿ ಹುದ್ದೆಗೆ ಮರು ಹೊಂದಾಣಿಕೆ ಮಾಡುವ ಕುರಿತು

👉ಗ್ರಾಮೀಣ ಕೃಪಾಂತರಹಿತ ಶಿಕ್ಷಕರ ಸಮಸ್ಯೆಗಳ ಕುರಿತು

👉2022 23ನೇಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆದುರಾಗಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅಂತಿಮವಾಗಿ ಹಂಚಿಕೆ ಮಾಡುವ ಕುರಿತು

👉2022-23 ನೇ ಶೈಕ್ಷಣಿಕ ವರ್ಷದಲ್ಲಿ 'ವಿದ್ಯಾ ಪ್ರವೇಶ-ಕಲಿಕಾ ಚೇತರಿಕೆ' ಉಪಕ್ರಮವನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು

👉ಮಳೆಬಿಲ್ಲು ಕಾರ್ಯಕ್ರಮ ನಂತರ ಜೂನ್ 1 ನಂತರದ ಕಲಿಕಾ ಚೇತರಿಕಾ ಪೂರ್ವ ಸಿದ್ದತಾ ಚಟುವಟಿಕೆಗಳು....

👉2022-23 ನೇ ಸಾಲಿನ 4 ಮತ್ತು 5ನೇ ತರಗತಿಯ FA1, FA2 ಮತ್ತು SA1 ನಮೂನೆ

👉2022-23 ನೇ ಸಾಲಿನ 6,7 ಮತ್ತು 8ನೇ ತರಗತಿಯ FA1, FA2 ಮತ್ತು SA1 ನಮೂನೆ

👉2022-23 ನೇ ಶೈಕ್ಷಣಿಕವರ್ಷದಲ್ಲಿ ಮಳೆಬಿಲ್ಲು ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ

👉ಮಿಂಚಿನ ಸಂಚಾರ ಕಾರ್ಯಕ್ರಮ ಹಾಗೂ  ಮಾಹಿತಿ  ನಮೂನೆ

👉ಕಲಿಕಾಚೇತರಿಕೆಗೆ ಪೂರ್ವಭಾವಿ  ಚಟುವಟಿಕೆಗಳ ವಿವರ  ಮಳೆಬಿಲ್ಲು ಕೈಪಿಡಿ

👉ಕಲಿಕಾ ಚೇತರಿಕೆ ಸಾಮಾನ್ಯ ಪ್ರಶ್ನೆಗಳು

👉ತರಗತಿಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನ ಮತ್ತು ಮೌಲ್ಯಮಾಪನ

👉ವಿದ್ಯಾ ಪ್ರವೇಶ 72 ದಿನಗಳ ಕಲಿಕಾ ಚಟುವಟಿಕೆಗಳು

👉ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಮಾರ್ಗದರ್ಶಿ

👉ಕಲಿಕಾ ಚೇತರಿಕೆ ಕಾರ್ಯಕ್ರಮದ ದಾಖಲೀಕರಣ ಮತ್ತು ಮೌಲ್ಯಮಾಪನದ ನಮೂನೆಗಳು

👉2022-23ನೇ ಸಾಲಿನಲ್ಲಿ ಶಾಲಾ ವಿದ್ಯಾರ್ಥಿಗಳ ದಾಖಲೆಯನ್ನು SATSನಲ್ಲಿ ನಿರ್ವಹಿಸುವ ಬಗ್ಗೆ

👉2022-23ನೇ ಸಾಲಿನ ಹೆಚ್ಚುವರಿ ಮತ್ತು ಮರುಹೊಂದಾಣಿಕೆ ಕುರಿತ ಪರಿಷ್ಕೃತ ಆದೇಶ

👉ಕಲಿವಿನ ಫಲಗಳು ಮತ್ತು ಬೋಧನಾ ಪ್ರಕ್ರಿಯೆಗಳು 1 ರಿಂದ 8

👉2022-23ನೇ ಶೈಕ್ಷಣಿಕ ಸಾಲಿನಲ್ಲಿ 4ರಿಂದ 10ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ನಡೆಸುವ ಬಗ್ಗೆ 04.05.2022

👉2022-23 ನೇ ಸಾಲಿನಲ್ಲಿ 1ರಿಂದ 3ನೇ ತರಗತಿಯವರೆಗೆ ವಿದ್ಯಾಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಹಾಗೂ ಮೌಲ್ಯಮಾಪನಗಳ ವೇಳಾಪಟ್ಟಿ

👉2022-23 ನೇ ಸಾಲಿನಲ್ಲಿ 1ರಿಂದ 10 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ 

ನಡೆಸುವ ಬಗ್ಗ

 

👉202223ನೇ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕಗಳ ನಿರ್ವಹಣೆ ಕುರಿತು ಮಾರ್ಗಸೂಚಿ

👉2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಸೂಚಿ

👉2022-23 ನೇ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಶಾಲೆಗಳಲ್ಲಿ 

ಅನುಷ್ಠಾನಗೊಳಿಸುವ ಬಗ್ಗೆ

👉ಶೈಕ್ಷಣಿಕ ಮಾರ್ಗದರ್ಶಿ-2022-23ಅನುಷ್ಠಾನಗೊಳಿಸುವ ಕುರಿತು

👉2022-23 ನೇ ಸಾಲಿನಲ್ಲಿ 1ರಿಂದ 3ನೇ ತರಗತಿಯವರೆಗೆ ವಿದ್ಯಾಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಹಾಗೂ  ಮೌಲ್ಯಮಾಪನಗಳ ವೇಳಾಪಟ್ಟಿ

👉ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ಕಲಿಕಾ ಚೇತರಿಕೆ ತರಬೇತಿ ಆಯೋಜಿಸುವ ಬಗ್ಗೆ.

👉2022-23 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿ ಇರುವ ಹುದ್ದೆಗಳ ಗುರುತಿಸುವಿಕೆ ಹಾಗೂ ಮರು ಹೊಂದಾಣಿಕೆ ಪ್ರಕ್ರಿಯೆಯನ್ನು ಅನುಷ್ಟಾನಗೊಳಿಸುವ ಬಗ್ಗೆ

👉ಪದವೀಧರ ಪ್ರಾಥಮಿಕ ಶಿಕ್ಷಕರು 6 ರಿಂದ 8ನೇ ತರಗತಿ ನೇಮಕಾತಿಗಾಗಿ ಪ್ರಸ್ತುತ ರೂಪಿಸಲಾಗಿರುವ ವೃಂದ ಮತ್ತು ನೇಮಕಾತಿಯ ವಿಶೇಷ ನಿಯಮಗಳು-2022 

 

No comments:

Post a Comment