ವಾರ್ಷಿಕ ಪಾಠ ಹಂಚಿಕೆ ಅಂದಾಜು ಪತ್ರಿಕೆ 2021-2022
'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ
🙏🙏 'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... 🙏🙏
Pages
- ಕೆ.ಜಿ.ಐ.ಡಿ
- KGID ONLINE
- NPS LOGIN
- NCERT
- DIKSHA
- MY YOUTUBE ಚಾನಲ್
- ಆದಾಯ ತೆರಿಗೆ
- ಸವಿ ಮಂಡ್ಯ YOUTUBE ಚಾನಲ್
- ಮುಕ್ತ ಶೈಕ್ಷಣಿಕ ಸಂಪನ್ಮೂಲ
- KSOU(ಮುಕ್ತ ವಿಶ್ವ ವಿದ್ಯಾನಿಲಯ)
- SCHOOL EDUCATION
- ಸರ್ಕಾರಿ ಆದೇಶಗಳು
- HRMS LOGIN
- DSERT
- EDS LOGIN
- K SET
- SATS LOGIN
- KSEEB
- ಪಠ್ಯ ಪುಸ್ತಕಗಳು(1 ರಿಂದ 10)
- ಶಿಕ್ಷಣ ಇಲಾಖೆಯ ಎಲ್ಲಾ ಆದೇಶಗಳು
- ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ
- WORKSHEETS FOR KIDS
- ವಿವಿಧ ಅರ್ಜಿಗಳ ಜೊತೆ ಸಲ್ಲಿಸಬೇಕಾದ ದಾಖಲೆಗಳು
- SDMC ಸಮಗ್ರ
- COMPUTER
- SSP ಸ್ಕಾಲರ್ ಷಿಪ್ ಚೆಕ್
- ಸಂಕ್ಷಿಪ್ತ ಕನ್ನಡ ನಿಘಂಟು
- GPF ಬ್ಯಾಲೆನ್ಸ್ ಶೀಟ್
- ಮಕ್ಕಳವಾಣಿ YOUTUBE
- INSPIRE AWARD
- ರೇಡಿಯೋ ಗಾರ್ಡನ್
- ಆರ್ಥಿಕ ಇಲಾಖೆಯ ಸರ್ಕಾರಿ ಆದೇಶಗಳು
- ಗುರು ಚೇತನ
- ವಿದ್ಯಾರ್ಥಿ ಹಾಗೂ ಶಿಕ್ಷಕರ ಕಲಾಣ ನಿಧಿ
- ENGLISH TO ಕನ್ನಡ ನಿಘಂಟು
- ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿವರ
- SCHOOL DISE CODE SEARCH
- ಸರ್ಕಾರಿ ನೌಕರರ.com
- ಕನ್ನಡ ಪಂಚಾಂಗ
- 4 to 8 ಶೈಕ್ಷಣಿಕ ವಿಡಿಯೋಗಳು
- ಜವಾಹರ್ ನವೋದಯ
- MINISTRY OF EDUCATION
- ಶಾಲಾ ಸಿದ್ಧಿ ಲಾಗಿನ್ ಪೇಜ್
- KGID(ONLINE)
- NAS
- KSOU EXAMS OLD QUESTION PAPERS
- EMPLOYEE SELF SERVICE LOGIN
- PRIVACY POLICY
ಶೈಕ್ಷಣಿಕ
my name
ಕುಮಾರ.ಎನ್ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||
ಇತ್ತೀಚಿನ ಪೋಸ್ಟ್ ಗಳಿಗಾಗಿ✍✍
- 1ರಿಂದ 9ನೇ ತರಗತಿಯವರಗೆ ಮಾದರಿ ಪ್ರಶ್ನೆ ಪತ್ರಿಕೆಗಳು-2023 SA-2
- 2021 ರ ವಾರ್ಷಿಕ ಪರೀಕ್ಷೆಯ ಬಗ್ಗೆ
- 2021-22 ರ ವರ್ಗಾವಣೆ ಆದೇಶಗಳು
- 2021-22 ರ ಸಾಲಿನ ಉಪಯುಕ್ತ ಸಂಪನ್ಮೂಲ
- 2022 ನೇ ಸಾಲಿನ ಶೈಕ್ಷಣಿಕ ಆದೇಶಗಳು
- 2023-24 ನೇ ಸಾಲಿನ ಶಾಲಾ ಶೈಕ್ಷಣಿಕ ದಾಖಲೆಗಳು
- 2024-25 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಶೈಕ್ಷಣಿಕ ದಾಖಲೆಗಳು
- 2024-25 ನೇ ಸಾಲಿನ ಜೂನ್ ತಿಂಗಳ ಶೈಕ್ಷಣಿಕ ಕಾರ್ಯಕ್ರಮಗಳು
- 2025
- 4 ರಿಂದ 8ನೇ ತರಗತಿಯ ನೋಟ್ಸ್ ಗಳು[New]
- 4ರಿಂದ5 ನೇ ತರಗತಿಯ ಗಣಿತ ಅಭ್ಯಾಸ ಪುಸ್ದಕದ ಉತ್ತರಗಳು
- 5
- 5 ರಿಂದ 7 ನೇ ತರಗತಿ ಗಣಿತ (ಸುವೇಗ) ಪುಸ್ತಕದ ಕೀ ಉತ್ತರಗಳು
- 5th to 8th std English (Rainbow) workbook Key Answers
- 7th PAY COMMISSION(7 ನೇ ವೇತನ ಆಯೋಗ)
- 8
- 9 ನೇ ತರಗತಿಯ ಮೌಲ್ಯಾಂಕನದ ಮಾದರಿ ಪ್ರಶ್ನೋತ್ತರ ಪತ್ರಿಕೆಗಳು
- Abbreviation
- B.ED
- BEO ಕಛೇರಿ ಆದೇಶಗಳು(ಮದ್ದೂರು)
- BRP CRP ECO
- C & R RULES
- CCE
- DSERT ವೆಬ್ ಸೈಟಿನಲ್ಲಿ ಪ್ರಕಟಿಸಿರುವ ಕಲಿಕಾ ಫಲಗಳ ಪಟ್ಟಿ
- ECO CLUB
- ENGLISH
- ENGLISH GRAMMAR
- ENGLISH OPPOSITE WORDS
- KGID NPS AND GPF
- KSPSTA ಮದ್ದೂರು
- NAVODAYA 6TH ENTRANCE EXAM TOPPER SAMARTH. K 2023(DISTRICT TOPPER)
- NAVODAYA CUT-OFF MARKS CLASS 6TH(2025)
- NAVODAYA RESULT
- NEP-2020
- NPS
- NTSE AND NMMS
- PAPER NEWS
- PRIVACY POLICY
- SA 1 MODEL QUESTION PAPERS(KALIKA CHETARIKE)
- SAINIK SCHOOL EXAM QUESTIONS PAPERS(ಸೈನಿಕ ಶಾಲೆ)
- SATS
- SDMC(ಎಸ್ ಡಿ ಎಂ ಸಿ)
- SSLC NOTES
- SSLC PASSING PACKAGE
- SSLC PASSING PACKAGE 2025
- SSLC(ಎಸ್.ಎಸ್.ಎಲ್.ಸಿ)
- SSLC(ಎಸ್.ಎಸ್.ಎಲ್.ಸಿ) 2023
- SSLC(ಎಸ್.ಎಸ್.ಎಲ್.ಸಿ) ಪ್ರಶ್ನೆ ಪತ್ರಿಕೆಗಳು2022-23
- TLM
- WORK BOOKS
- WORK SHEETS
- ಅಕ್ಷರ ದಾಸೋಹ(MDM)
- ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ( ADARSHA SCHOOL ENTRANCE EXAM QUESTION PAPERS)
- ಆದಾಯ ತೆರಿಗೆ ಉಳಿತಾಯಕ್ಕೆ ಪರಿಗಣಿಸಬಹುದಾದ ಆಯ್ಕೆಗಳು (ಉಳಿತಾಯದ ಮಾರ್ಗಗಳು)
- ಆದಾಯ ತೆರಿಗೆ ಲೆಕ್ಕಾಚಾರ ನಮೂನೆಗಳು [INCOME TAX CALCULATOR]
- ಆರೋಗ್ಯ ಭಾಗ್ಯ
- ಇಂಧನ ಕ್ಲಬ್
- ಒಗಟುಗಳು
- ಒಗಟುಗಳು | Kannada Ogatugalu
- ಓದು ಕರ್ನಾಟಕ
- ಕನ್ನಡ
- ಕನ್ನಡ ಗಾದೆಗಳು
- ಕನ್ನಡ ಸುಭಾಷಿತಗಳು( KANNADA SHUBHASHITHAGALU)
- ಕಂಪ್ಯೂಟರ್
- ಕಲಿಕಾ ಚೇತರಿಕೆ (KALIKA CHETHARIKE)
- ಕಲಿಕಾ ಚೇತರಿಕೆ ಹಾಳೆಗಳ ಉತ್ತರ ಕೀಲಿ (KALIKA CHETHARIKE KEY ANSWERS)
- ಕಲಿಕಾ ಮಾನಕಗಳು
- ಕಲಿಕೆಯ ಮಾರ್ಗಸೂಚಿ (ತಿಂಗಳುವಾರು)
- ಕ್ರಿಯಾ ಸಂಶೋಧನೆ(ACTION REASERCH)
- ಗಣಿತ ಕಲಿಕಾ ಆಂದೋಲನ
- ಗಳಿಕೆ ರಜೆ
- ಚಟುವಟಿಕೆ ಕಾರ್ಡುಗಳು.
- ಚಂದನ ಚಾನಲ್ ವೇಳಾಪಟ್ಟಿ
- ತರಬೇತಿ ಸಾಹಿತ್ಯಗಳು
- ದಿನ ಪತ್ರಿಕೆಗಳು
- ದೂರದರ್ಶನ
- ದ್ವಿತೀಯ ಸಂಕಲನಾತ್ಮಕ ಪರೀಕ್ಷೆ-2023-24
- ನಲಿ ಕಲಿ ಮತ್ತು ಶಾಲಾ ದಾಖಲೆಗಳು 2023( NALI KALI 2023 RECORDS)
- ನಲಿಕಲಿ
- ನವೋದಯ ಪ್ರಶ್ನೆ ಪತ್ರಿಕೆಗಳು
- ನಾಗರಿಕ ಸೇವಾ ನಿಯಮಗಳು- 2021
- ನೀತಿಕಥೆ
- ಪರ್ಯಾಯ ಶೈಕ್ಷಣಿಕ ಯೋಜನೆ 2021-22.
- ಪಾಠ ಯೋಜನೆ
- ಪ್ರಗತಿ ಪತ್ರಗಳು
- ಪ್ರತಿಭಾ ಕಾರಂಜಿ(PRATHIBHA KARANJI)2023
- ಪ್ರಮಾಣಪತ್ರಗಳ ದಾಖಲೆಗಳು
- ಪ್ರಮುಖ e ಬುಕ್ಸ್
- ಪ್ರಮುಖ ದಿನಾಚರಣೆಗಳು
- ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು
- ಪ್ರಾಥಮಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಪ್ರಮುಖ ದಾಖಲೆಗಳು(IMPORTANT DOCUMENTS)
- ಪ್ರೇರಣಾ ಕ್ಲಬ್
- ಮನೆಗೆಲಸ(HOME WORK)
- ಮಾದರಿ ಪ್ರಶ್ನೆ ಪತ್ರಿಕೆಗಳು 2022
- ಮಾದರಿ ಪ್ರಶ್ನೆಪತ್ರಿಕೆಗಳು -2023 ಸಂಕಲನಾತ್ಮಕ ಮೌಲ್ಯಮಾಪನ(SA-1)MODEL QUESTION PAPERS SA-1 2023
- ಮಾದರಿ ಶಾಲೆಗಳು
- ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿ ಪ್ರಶ್ನೆ ಪತ್ರಿಕೆಗಳು[MORARJI DESAYI]
- ಮೌಖಿಕ ಪ್ರಶ್ನೆಪತ್ರಿಕೆಗಳು(SA-2)
- ರಜಾ ನಿಯಮಗಳು
- ರಾಜ್ಯ ಸರ್ಕಾರಿ ನೌಕರರ ಸಂಘ
- ರೂಪಣಾತ್ಮಕ ಮೌಲ್ಯಮಾಪನ ಮಾದರಿ ಪ್ರಶ್ನೆ ಪತ್ರಿಕೆಗಳು.
- ರೂಪಣಾತ್ಮಕ ಮೌಲ್ಯಮಾಪನ-1ಮಾದರಿ ಪ್ರಶ್ನೆಪತ್ರಿಕೆಗಳು
- ರೂಪಣಾತ್ಮಕ ಮೌಲ್ಯಮಾಪನ-2 ಮಾದರಿ ಪ್ರಶ್ನೆಪತ್ರಿಕೆಗಳು
- ರೇಡಿಯೋ ಪಾಠ
- ವಚನಕಾರರರು
- ವಿಜ್ಞಾನ(SCIENCE)
- ವಿದ್ಯಾಗಮ
- ವಿಶೇಷ ಸೂಚನೆ
- ವೀಡಿಯೊ ಪಾಠಗಳು
- ವೈದ್ಯಕೀಯ ಸುದ್ದಿ ಮತ್ತು ಆದೇಶಗಳು
- ಶಾಲಾ ದಾಖಲೆಗಳು
- ಶಾಲಾ ಸಂಘಗಳು -2023-24
- ಶಾಲಾ ಸಿದ್ಧಿ
- ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳು
- ಶಿಕ್ಷಕರ ಕಲ್ಯಾಣ ನಿಧಿ ಧನಸಹಾಯ
- ಶಿಕ್ಷಕರ ವೈಯಕ್ತಿಕ ಮತ್ತು ಕ್ರೋಢಿಕರಣ(CCE)
- ಶಿಕ್ಷಕರಿಗೆ ಉಪಯುಕ್ತ LOGIN LINK ಗಳು
- ಶಿಕ್ಷಕರಿಗೆ ಉಪಯುಕ್ತ ಅರ್ಜಿಗಳು
- ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಿಕ್ಷಕರಿಗೆ ಅಗತ್ಯವಾಗಿ ಬೇಕಾಗುವ ನಮೂನೆಗಳು:
- ಶೈಕ್ಷಣಿಕ ವೆಬ್ ಲಿಂಕ್ಗಳು
- ಶೈಕ್ಷಣಿಕ ವೆಬ್ಸೈಟ್ಗಳು
- ಸಂಕಲನಾತ್ಮಕ ಮೌಲ್ಯಮಾಪನ-1( SA-1) ಮಾದರಿ ಪ್ರಶ್ನೆ ಪತ್ರಿಕೆಗಳು
- ಸಂಕಲನಾತ್ಮಕ ಮೌಲ್ಯಮಾಪನ-2 ರ ಮಾದರಿ ಪ್ರಶ್ನೆ ಪತ್ರಿಕೆಗಳು(SUMMATIVE ASSESSMENT -2 MODEL QUESTION PAPERS)
- ಸಂಭ್ರಮ ಶನಿವಾರ( NO BAG DAY)
- ಸರ್ಕಾರಿ ಕಾರ್ನರ್
- ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು
- ಸಂವೇದ E ಕ್ಲಾಸ್
- ಸಾಮಾನ್ಯ ಜ್ಞಾನ(GK)
- ಸುಮೇರು
- ಸೇತು ಬಂಧ
- ಸೇತು ಬಂಧ 2023
- ಸೇತುಬಂಧ 2024
- ಸೇತುಬಂಧ ಪೂರ್ವ – ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು
- ಸೇತುಬಂಧ-2021
- ಹನಿಗವನಗಳು- ಲೋಕೇಶ್ ಕಲ್ಕುಣಿ
ಅಭ್ಯಾಸದ ಹಾಳೆಗಳು(WORK SHEETS)
- ನಲಿಕಲಿ ಮೂಲಾಕ್ಷರ ಗಳ ವರ್ಕ್ ಶೀಟ್
- ನಲಿ ಕಲಿ ಒಂದನೇ ತರಗತಿ ಕನ್ನಡ ಪಠ್ಯಪುಸ್ತಕದ ಸಮಗ್ರ ಪದಗಳ ಪಟ್ಟಿ
- ನಲಿ ಕಲಿ ಎರಡನೇ ತರಗತಿ ಕನ್ನಡ ಪಠ್ಯಪುಸ್ತಕದ ಸಮಗ್ರ ಪದಗಳ ಪಟ್ಟಿ
- ನಲಿ ಕಲಿ ಮೂರನೇ ತರಗತಿ ಕನ್ನಡ ಭಾಷಾ ಪ್ರಶ್ನೋತ್ತರ ಮಾಲಿಕೆ
- ನಲಿ ಕಲಿ ಇಂಗ್ಲಿಷ್ ಕಾರ್ಡ್ ಗಳು
- ಕನ್ನಡ ವರ್ಣಮಾಲೆ ಮೂಲಾಕ್ಷರ ಪದಗಳ ಸಂಗ್ರಹ
- ನಲಿಕಲಿ ಮಕ್ಕಳ ಸುಗಮ ಕಲಿಕೆಗಾಗಿ ಜ್ಞಾನ ನಿಧಿ
- ನಲಿ ಕಲಿ ಕನ್ನಡ ಸಮಗ್ರ ಪದಗಳ ಪಟ್ಟಿ
- ನಲಿ ಕಲಿ ವರ್ಕ್ ಶೀಟ್- ಡಯಟ್ ತುಮಕೂರು
- ನಲಿ ಕಲಿ ವಿದ್ಯಾಗಮಕ್ಕಾಗಿ ಅಭ್ಯಾಸ ತರಂಗ -1
- ನಲಿ ಕಲಿ ವಿದ್ಯಾಗಮಕ್ಕಾಗಿ ಅಭ್ಯಾಸ ತರಂಗ -2
- ಕಾಗುಣಿತ ಅಕ್ಷರಗಳ ಅಭ್ಯಾಸದ ಹಾಳೆಗಳು
- ನಲಿಕಲಿ ಒಂದನೇ ತರಗತಿಗೆ ಕನ್ನಡ ಅಭ್ಯಾಸದ ಹಾಳೆ.
- ನಲಿ ಕಲಿ ಕನ್ನಡ ಪದ ಕೋಠಿ
- ನಲಿ ಕಲಿ ಎರಡನೇ ತರಗತಿ ಕನ್ನಡ ಅಭ್ಯಾಸದ ಹಾಳೆಗಳು
- ನಲಿ ಕಲಿ ಅಭ್ಯಾಸದ ಹಾಳೆ
- ನಲಿ ಕಲಿ ಕನ್ನಡ ಎರಡನೇ ತರಗತಿ ಅಭ್ಯಾಸದ ಹಾಳೆಗಳು
- ನಲಿ ಕಲಿ ಒಂದನೇ ತರಗತಿ ಮೈಲುಗಲ್ಲು ವಾರು ಅಭ್ಯಾಸದ ಹಾಳೆ
- ನಲಿ ಕಲಿ ಎರಡನೇ ತರಗತಿ ಮೈಲುಗಲ್ಲು ವಾರು ಅಭ್ಯಾಸದ ಹಾಳೆ
- ನಲಿ ಕಲಿ ಎರಡನೇ ತರಗತಿ ಮೈಲಿಗಲ್ಲು ವಾರು ಅಭ್ಯಾಸದ ಹಾಳೆ
- ನಲಿ ಕಲಿ ಎರಡನೇ ತರಗತಿ ಮೈಲಿಗಲ್ಲು ವಾರು ಅಭ್ಯಾಸದ ಹಾಳೆ
- ನಲಿ ಕಲಿ ಎರಡನೇ ತರಗತಿ ಕನ್ನಡ ಹನ್ನೆರಡನೇ ಮೈಲುಗಲ್ಲು
- ನಲಿ ಕಲಿ ಎರಡನೇ ತರಗತಿ ಕನ್ನಡ ಎಂಟನೇ ಮೈಲುಗಲ್ಲು
- ನಲಿ ಕಲಿ ಒಂದನೇ ತರಗತಿ ಕನ್ನಡ ಐದನೇ ಮೈಲುಗಲ್ಲು
- ನಲಿಕಲಿ ಒಂದನೇ ತರಗತಿ ಕನ್ನಡ ಎಂಟನೇ ಮೈಲುಗಲ್ಲು
- ನಲಿ ಕಲಿ ಒಂದನೇ ತರಗತಿ ಕನ್ನಡ ಒಂದನೇ ಮೈಲುಗಲ್ಲು
- 1 ರಿಂದ 4 ನೇ ತರಗತಿಯ ಮಕ್ಕಳಿಗಾಗಿ ಸರಳ ಕನ್ನಡ ವರ್ಕ್ ಬುಕ್
- ನಲಿ ಕಲಿ ಒಂದನೇ ತರಗತಿ ರಗಸದಅ ವರ್ಕ್ ಶೀಟ್
- ಕನ್ನಡ ಗುಣಿತಾಕ್ಷರಗಳ ವರ್ಕ್ ಶೀಟ್
- ನಲಿ ಕಲಿ ಎರಡನೇ ತರಗತಿ ಕನ್ನಡ ವರ್ಕ್ ಶೀಟ್
- ನಲಿ ಕಲಿ ಎರಡನೇ ತರಗತಿ ಕನ್ನಡ ವರ್ಕ್ ಶೀಟ್
- ನಲಿ ಕಲಿ ಎರಡನೇ ತರಗತಿ ಕನ್ನಡ ವರ್ಕ್ ಶೀಟ್
- ನಲಿ ಕಲಿ ಎರಡನೇ ತರಗತಿ ಕನ್ನಡ ಮೈಲುಗಲ್ಲು ವಾರು ಶಬ್ದಗಳ ಸಂಗ್ರಹ ಹಾಗೂ ಅಭ್ಯಾಸದ ಹಾಳೆಗಳು
- ನಲಿ ಕಲಿ ಒಂದನೇ ತರಗತಿ ಕನ್ನಡ ಸಾಧನ ಪದಗಳು ಹಾಗೂ ಸರಳ ವಾಕ್ಯಗಳು
- ನಲಿ ಕಲಿ ಒಂದನೇ ತರಗತಿ ಕನ್ನಡ ಅಕ್ಷರಾಭ್ಯಾಸದ ವರ್ಕ್ ಶೀಟ್
- ನಲಿ ಕಲಿ ಕನ್ನಡ ಭಾಷಾ ಕಲಿಕಾ ಚಟುವಟಿಕೆಗಳು
- ನಲಿಕಲಿ ಮಕ್ಕಳ ಕಲಿಕೆಗಾಗಿ
- ನಲಿಕಲಿ ಒಂದನೇ ತರಗತಿಗೆ ಕನ್ನಡ ಅಭ್ಯಾಸದ ಹಾಳೆ.
- ನಲಿ ಕಲಿ ಕನ್ನಡ ಪದ ಕೋಠಿ
- ನಲಿ ಕಲಿ ಎರಡನೇ ತರಗತಿ ಕನ್ನಡ ಅಭ್ಯಾಸದ ಹಾಳೆಗಳು
- ನಲಿ ಕಲಿ ಅಭ್ಯಾಸದ ಹಾಳೆ
- ನಲಿ ಕಲಿ ಕನ್ನಡ ಎರಡನೇ ತರಗತಿ ಅಭ್ಯಾಸದ ಹಾಳೆಗಳು
- ನಲಿ ಕಲಿ ಒಂದನೇ ತರಗತಿ ಮೈಲುಗಲ್ಲು ವಾರು ಅಭ್ಯಾಸದ ಹಾಳೆ
- ನಲಿ ಕಲಿ ಎರಡನೇ ತರಗತಿ ಮೈಲುಗಲ್ಲು ವಾರು ಅಭ್ಯಾಸದ ಹಾಳೆ
- ನಲಿ ಕಲಿ ಎರಡನೇ ತರಗತಿ ಮೈಲಿಗಲ್ಲು ವಾರು ಅಭ್ಯಾಸದ ಹಾಳೆ
- ನಲಿ ಕಲಿ ಎರಡನೇ ತರಗತಿ ಮೈಲಿಗಲ್ಲು ವಾರು ಅಭ್ಯಾಸದ ಹಾಳೆ
- ನಲಿ ಕಲಿ ಎರಡನೇ ತರಗತಿ ಕನ್ನಡ ಹನ್ನೆರಡನೇ ಮೈಲುಗಲ್ಲು
- ನಲಿ ಕಲಿ ಎರಡನೇ ತರಗತಿ ಕನ್ನಡ ಎಂಟನೇ ಮೈಲುಗಲ್ಲು
- ನಲಿ ಕಲಿ ಒಂದನೇ ತರಗತಿ ಕನ್ನಡ ಐದನೇ ಮೈಲುಗಲ್ಲು
- ನಲಿಕಲಿ ಒಂದನೇ ತರಗತಿ ಕನ್ನಡ ಎಂಟನೇ ಮೈಲುಗಲ್ಲು
- ನಲಿ ಕಲಿ ಒಂದನೇ ತರಗತಿ ಕನ್ನಡ ಒಂದನೇ ಮೈಲುಗಲ್ಲು
- ಕನ್ನಡ ಕಾಫಿ ಪುಸ್ತಕ ವರ್ಕ್ ಶೀಟ್ಗಳು
- ನಲಿ ಕಲಿ ಗಣಿತ ಸಂಖ್ಯೆಗಳ ಅಭ್ಯಾಸದ ಹಾಳೆಗಳು
- ನಲಿ ಕಲಿ ಕನ್ನಡ ಮೈಲುಗಲ್ಲು ವಾರು ಶಬ್ದಗಳ ಸಂಗ್ರಹ
- ನಲಿ ಕಲಿ ಕನ್ನಡ ಅಭ್ಯಾಸದ ಹಾಳೆ 1 ನೇ ತರಗತಿ
- ನಲಿ ಕಲಿ ಕನ್ನಡ ಅಭ್ಯಾಸದ ಹಾಳೆ ಒಂದನೇ ತರಗತಿ -2
- ನಲಿ ಕಲಿ ಕನ್ನಡ ಅಭ್ಯಾಸದ ಹಾಳೆ ಒಂದನೇ ತರಗತಿ -3
- 5ನೇ ತರಗತಿ ಪರಿಸರ ಅಧ್ಯಯನ ಪುಸ್ತಕ ತೆರೆ- ಓದಿ ಉತ್ತರ ಬರೆ
- 4 ನೇ ತರಗತಿ ಪರಿಸರ ಅಧ್ಯಯನ ಪುಸ್ತಕ ತೆರೆ -ಓದಿ ಉತ್ತರ ಬರೆ
- ಮೂರನೇ ತರಗತಿ ಕನ್ನಡ ಅಭ್ಯಾಸದ ಹಾಳೆಗಳು
- 4 ನೇ ತರಗತಿ ಗಣಿತ ವರ್ಕ್ ಶೀಟ್
- ನಾಲ್ಕನೇ ತರಗತಿ ಗಣಿತ ಅಭ್ಯಾಸದ ಹಾಳೆಗಳು
- ಐದನೇ ತರಗತಿ ಕನ್ನಡ ವರ್ಕ್ ಶೀಟ್
- English Reading activities
- English Rhyming words with pictures
- English missing letters activities
- English missing letters activities -2
- English Basic activities
- English Verbs worksheets
- English alphabets Intruductions
- English activities
- English activities -2
- English Words with pictures
- NALI KALI english workbook part-1
- NALI KALI english workbook part-2
- NALI KALI ENK WORK SHEETS
- ENK NALIKALI flash cards
- English learned to spell animals work sheets
- English pictures- puzzles
- English A to Z alphabets flash cards
- English fully questioning words worksheet
- fill in the blanks english worksheet
- fill the missing letters english worksheets
- english work set pronounce
- english worksheet wild animals
- english fill in the blanks worksheets
- 2nd class english workbooks
- 2nd Class English workbook-2
- english vocabulary worksheets
- english days worksheets
- pictures with words english worksheets
- english fill in the blanks words worksheet
- English cursive handwriting worksheet
- 5th english chapter wise activities vidyagama
- 6th english chapter wise activities vidyagama
- 7th english chapter wise activities vidyagama
- 8th english chapter wise activities vidyagama
- ಹಿಂದಿ Basic work sheets
- ಹಿಂದಿ ವ್ಯಾಕರಣ ವರ್ಕ್ ಶೀಟ್ಗಳು
- ಹಿಂದಿ ವರ್ಕ್ ಶೀಟ್ -1
- 6th ಹಿಂದಿ ವರ್ಕ್ ಶೀಟ್ ಗಳು
- 6th ಹಿಂದಿ HOMEWORK
- 7th ಹಿಂದಿ ವರ್ಕ್ ಶೀಟ್ ಗಳು
- 8th ಹಿಂದಿ ವರ್ಕ್ ಶೀಟ್ ಗಳು
- ಉರ್ದು ಮಾಧ್ಯಮದ ವಿದ್ಯಾಗಮ ಅಭ್ಯಾಸದ ಹಾಳೆಗಳು
- ಉರ್ದು ಮಾಧ್ಯಮದ ವಿದ್ಯಾಗಮ ಅಭ್ಯಾಸದ ಹಾಳೆಗಳು
- ಉರ್ದು ಮಾಧ್ಯಮದ ವಿದ್ಯಾಗಮ ಅಭ್ಯಾಸದ ಹಾಳೆಗಳು
- ವಿದ್ಯಾ ಗಮ ಆಲ್ ಇನ್ ಒನ್ ಅಭ್ಯಾಸದ ಹಾಳೆಗಳು
- ವಿದ್ಯಾ ಆಲ್ ಇನ್ ಒನ್ ಅಭ್ಯಾಸದ ಹಾಳೆಗಳು
- ನಲಿ ಕಲಿ ಜ್ಞಾನ ಪದ ಸಂಪದ ವರ್ಕ್ ಬುಕ್
- 4 ನೇ ತರಗತಿ ಕನ್ನಡ ವರ್ಕ್ ಶೀಟ್
- 5 ನೇ ತರಗತಿ ಕನ್ನಡ ವರ್ಕ್ ಶೀಟ್
- 6 ನೇ ತರಗತಿ ಕನ್ನಡ ವರ್ಕ್ ಶೀಟ್
- 7 ನೇ ತರಗತಿ ಕನ್ನಡ ವರ್ಕ್ ಶೀಟ್
- 8 ನೇ ತರಗತಿ ಕನ್ನಡ ವರ್ಕ್ ಶೀಟ್
- 8 ನೇ ತರಗತಿ ವಿಜ್ಞಾನ ಅಭ್ಯಾಸದ ಹಾಳೆಗಳು
- 8 ನೇ ತರಗತಿ ವಿಜ್ಞಾನ ವರ್ಕ್ ಶೀಟ್
- 7 ನೇ ತರಗತಿ ವಿಜ್ಞಾನ ವರ್ಕ್ ಶೀಟ್
- 6 ನೇ ತರಗತಿ ವಿಜ್ಞಾನ ವರ್ಕ್ ಶೀಟ್
- 6 ನೇ ತರಗತಿ ಗಣಿತ ವರ್ಕ್ ಶೀಟ್
- 7 ನೇ ತರಗತಿ ಗಣಿತ ವರ್ಕ್ ಶೀಟ್
- 8ನೇ ತರಗತಿ ಗಣಿತ ವರ್ಕ್ ಶೀಟ್
- 8 ನೇ ತರಗತಿ ಗಣಿತ ಅಭ್ಯಾಸದ ಹಾಳೆಗಳು
- 6ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸದ ಹಾಳೆಗಳು
- 7ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸದ ಹಾಳೆಗಳು
- 8ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸದ ಹಾಳೆಗಳು
- 7ನೇ ತರಗತಿ ಗಣಿತ ಸುವೇಗ ಭಾಗ-1(filled)
- 7ನೇ ತರಗತಿ ಗಣಿತ ಸುವೇಗ ಭಾಗ-2(filled)
- 2 ರಿಂದ 7 ನೇ ತರಗತಿ ಚಟುವಟಿಕೆ ವಾರು ನೀಡಬಹುದಾದ ಗೃಹ ಪಾಠ ಮಾದರಿ.
- 1 ರಿಂದ 7ನೇ ತರಗತಿ ENGLISH Homework
- 1-7 ನೇ ತರಗತಿ ವಿದ್ಮಾಗಮ ಮನೆಗೆಲಸ
- ಗಣಿತ ವ್ಯವಕಲನ (ದಶಕ ಸಹಿತ- ದಶಕ ರಹಿತ ) ಅಭ್ಯಾಸದ ಹಾಳೆಗಳು
- ಗಣಿತ ಸಂಕಲನ ಅಭ್ಯಾಸದ ಹಾಳೆಗಳು
- ಗಣಿತ ಗುಣಾಕಾರ ಅಭ್ಯಾಸದ ಹಾಳೆಗಳು
- ಗಣಿತ ಸ್ಥಾನ ಬೆಲೆ ವರ್ಕ್ ಶೀಟ್
- ಗಣಿತ ಚಿಕ್ಕದು ದೊಡ್ಡದು ಸಂಖ್ಯೆ ವರ್ಕ್ ಶೀಟ್
- ಗಣಿತ ವಿಸ್ತೀರ್ಣ ಕಂಡು ಹಿಡಿಯಿರಿ ಅಭ್ಯಾಸದ ಹಾಳೆಗಳು
- ಗಣಿತ ಪೂರಕ ಕೋನಗಳು ಅಭ್ಯಾಸದ ಹಾಳೆ
- ಗಣಿತ ಶೃಂಗಾಭಿಮುಖ ಕೋನಗಳು ಅಭ್ಯಾಸದ ಹಾಳೆ
- ಗಣಿತ ಪೂರ್ಣಾಂಕ ಗಳ ಸಂಕಲನ ಅಭ್ಯಾಸದ ಹಾಳೆಗಳು
- ಗಣಿತ ಭಿನ್ನರಾಶಿಗಳು ಅಭ್ಯಾಸದ ಹಾಳೆಗಳು.
- ದಿನಾಂಕವಾರು ಗೃಹ ಪಾಠ ನೀಡುವ ಮಾದರಿ ವರ್ಕ್ ಶೀಟ್
ಹನಿಗವನಗಳು-ಲೋಕೇಶ್ ಕಲ್ಕುಣಿ
ಹನಿಗಳು
--------------
2} ಹೃದಯ ಮೆಚ್ಚಿದ ಪ್ರೀತಿ ದಕ್ಕಲಿಲ್ಲ.........
ಮೋಸದ ಪ್ರೀತಿ ನಿಜವಲ್ಲವೆಂದು ನನಗೆ ತಿಳಿಯಲಿಲ್ಲ .......
ದ್ವೇಷದ ಸ್ನೇಹಕ್ಕೆ ಒಲವೇ ಬಲಿ ಆಗಿತ್ತಲ್ಲ..........
3}
"ನೀ ಮುಟ್ಟಿದೆಲ್ಲಾ ಚಿನ್ನ ,
ಅನ್ನುವಳು ನನ್ನ ಚಿನ್ನ .
ಆದರೂ ಕೊಡಿಸು ಎನ್ನುವಳು
ಚಿನ್ನ ...!!!!! ".
4}
"ಗೆಳತಿ ನೀ ನನ್ನ ಹೃದಯದ
ಕಳ್ಳಿಯಾದರು ನನಗೆ
ಚಿಂತೆಯಿಲ್ಲ।
ಆದರೆ ನನ್ನ ಹೃದಯದ
ಪಕ್ಕದಲ್ಲಿರುವ ಜೇಬಿನ
ಕಳ್ಳಿಯಾಗಬೇಡ ಅದೇ ನನಗೆ
ಚಿಂತೆ ...!!!
-- ಲೋಕ 😄😆😁😃😀
5}
ಸಾಗರ ಈಜಲು ಪರಿಶ್ರಮ ಪಡಬೇಕು,
ಸಂಸಾರ ಸಾಗರ ಈಜಲು ಸತಿ ಶ್ರಮಪಡದಂತೆ ನೋಡಿಕೊಳ್ಳಬೇಕು.🤪🤪🤪🤪
- ಲೋಕ
6}
ಒಡವೆ ಹಾಕಿಕೊಳ್ಳ ಬೇಕೆಂಬುವುದು ಆಸೆ ....॥
ಒಡವೆಯ ಅಂಗಡಿಯವನನ್ನೆ ಮದುವೆ ಆಗಬೇಕೆಂಬುವುದು ದುರಾಸೆ...!!!
-- ಲೋಕ😄
7}
8}
"ನಾವು ಬ್ರಹ್ಮ ಬರೆದ ಹಣೆ
ಬರಹದಿಂದಲೇ
ಬದಲಾಗಲಿಲ್ಲ,॥
ಇನು ಆಟೋ ಹಿಂದೆ ಬರೆದ
ಬರಹದಿಂದ ಬದಲಾಗ್ತೀವ...!!!
--- ಲೋಕ
9}
" ಹೆಣ್ಣಿನಲ್ಲಿ ಒಡವೆ ಕಂಡರೆ
ಕಾವ್ಯ ಬರೆಯಬಹುದು ..॥
ಮೊಡವೆ ಕಂಡರೆ ಶೃಂಗಾರ
ಕಾವ್ಯ ಬರೆಯಬಹುದು ....🤪😀
- ಲೋಕ
10}
" ಅವಳ ಮಾತುಗಳು
ಮುತ್ತುಗಳಂತೆ ಉದುರುತ್ತಿವೆ;
ಆ ಮುತ್ತುಗಳನ್ನು ಕೇಳಿದರೆ
ನನ್ನ ಹಲ್ಲುಗಳು
ಉದುರಬಹುದೇನೋ....!!!!
-- ಲೋಕ
11}
ಮದುವೆಗೆ ಮುನ್ನ ನಿಮ್ಮ 'ಆತ್ಮಸಾಕ್ಷಿ' ಯನ್ನು ಒಮ್ಮೆ ಕೇಳಿ ನೋಡಿ,ನಾನು ಮದುವೆ ಆಗಬಹುದೇ?..ಇಲ್ಲವೋ!!ಎಂದು . ಏಕೆಂದರೆ ಮದುವೆ ನಂತರ 'ಆತ್ಮ ವಂಚನೆ' ಗೆ ಸಾಕ್ಷಿ ಇರುವುದಿಲ್ಲ ..😃🤪😄
-- ಲೋಕ
12}
" ಹರಿ ದಿನದಲ್ಲಿ ಜನರು
ವಿಪರೀತ......॥
ಬರಿ ದಿನದಲ್ಲಿ ದೇವರು
ಅನಾಥ ...!!!!!."
-- ಲೋಕ
13}
" ಇಂದು ಪ್ರೀತಿ ಕಳೆದು ಕೊಂಡ
ಪ್ರೇಮಿ ಕುಡಿತಕ್ಕೆ ದಾಸ ,
ಇಂದು ಪ್ರೀತಿ ಪಡೆದು ಕೊಂಡ
ಪ್ರೇಮಿ ಸಾಲಕ್ಕೆ ದಾಸ ."😁😀😄🤪😃
--- ಲೋಕ
14}
" ಜಾತಿಯಲ್ಲಿ ಪ್ರೀತಿ ಕಡಿಮೆ
ಆದರೆ ಬಾಡೂಟ ,
ಅದೇ ಪ್ರೀತಿಯಲ್ಲಿ ಜಾತಿ
ಕಡಿಮೆ ಆದರೆ
ಹೊಡೆದಾಟ."😂🤣😆😄😀😃😁
-- ಲೋಕ
15}
"ವಾರಕ್ಕೆ ಒಮ್ಮೆ ಆದರು, ನಾ ಮಾಡಬೇಕಂತೆ ಅಡುಗೆ ॥ ಇದು ನನ್ನವಳು ನನಗೆ ನೀಡಿದ ಸಂಕ್ರಾಂತಿಯ ಕೊಡುಗೆ.
- ಲೋಕ
16)
ಆಗ ಪಿತೃ ಎಣ್ಣೆ ಕುಡಿತ್ತಿದ್ದಾಗ ಮಗ ಹೆಡಮುರಿ ಕಡ್ತಿದ್ನಂತೆ!!!!! ಈಗ ಅದೇ ಮಗ ಪಿತೃ ಪಕ್ಷಕ್ಕೆ ಎಣ್ಣೇನ ಎಡೆ ಇಡ್ತಾವ್ನಂತೆ..!!!! ಇದ್ದಾಗ ಒಂದ್ ನ್ಯಾಯ...... ಸತ್ತಾಗ ಒಂದ್ ನ್ಯಾಯ ಅಂತರಲ್ಲ ಅದೇ ಇರಬೇಕು ಇದು........😁😆😄🤪
-- ಲೋಕ
17)
" ಅಂದು ಕಡಲೊಳಗಿನ
ಚಿಪ್ಪಿನಿಂದ
ಜೋಪಾನವಾಗಿತ್ತು ಆ
'ಮುತ್ತು' !!!
ಇಂದು ಮೊಬೈಲೊಳಗಿನ
ಚಿಪ್ಪಿನಿಂದ ಹೊರ ಬಂತು ಈ
'ಮತ್ತು' !!!!!!!
-- ಲೋಕೇಶ್ ಕಲ್ಕುಣಿ
18) ಆಟೋಗಳ ಹಿಂದೆ ಬರೆದಿರುವ ಅಕ್ಷರಗಳ ನೋಡಿದರೆ ಮನ ಕಲುಕುತ್ತದೆ.....
ಆ ಅಕ್ಷರಗಳ ಹಿಂದೆ ಇರುವವರನ್ನು ಮರೆಯಲು ಬಾರಿಗೆ ಹೋದವನ ಮನಸ್ಸು ತೂರಾಡುತ್ತದೆ.....
- ಲೋಕೇಶ್ ಕಲ್ಕುಣಿ
19)
ಗುರುಕುಲ ಮಂಡ್ಯ ಘಟಕ.
"ನಂಬಿಕೆ."ಎಂಬ ದತ್ತ ಪದ ಆದರಿಸಿ ಹನಿಗವನ ರಚನಾ ಸ್ಪರ್ಧೆ..08/11/2020.
~~~~~~~~~~~~~~~~
ಶೀರ್ಷಿಕೆ:- "ಕಾಯುತ್ತ ನಿಂತರು"
"ತವರು ಮನೆಯ ಹಬ್ಬಕ್ಕೆ
ಹೋಗಲು ಕಾಯುತ್ತ ನಿಂತಳು
ಪೊಲೀಸನ ಹೆಂಡತಿ , ಗಂಡ
ಬೇಗ ಬರುತ್ತಾರೆಂಬ
ನಂಬಿಕೆಯಿಂದ !!!
ಅತ್ತ ಪೊಲೀಸಪ್ಪ
ಪ್ರಾಮಾಣಿಕನಾಗಿ ಕಾಯುತ್ತ
ನಿಂತಿದ್ದ ಸಾಹೇಬರು ರಜೆ
ಕೊಡುತ್ತಾರೆಂಬ ಅತಿಯಾದ
ನಂಬಿಕೆಯಿಂದ !!!!!!!.
- ಲೋಕೇಶ್ ಕಲ್ಕುಣಿ
20}
ಕವಿ ಲೋಕ ಬಳಗ
ಸ್ಪರ್ಧೆಗಾಗಿ
ವಿಷಯ: ಹೆಸರಿಗೊಂದು ಕವನ
😆ರೇವಣ್ಣ 😁
"ಒಂದು ಹೊತ್ತಿಗೆ ಮೂರು
ಮುದ್ದೆ ನುಂಗುತ್ತಿದ್ದ ನಮ್ಮ
ಚಿಕ್ಕಣ್ಣ ,
ಅದಕ್ಕೆ ಹೆದರಿ ಗುಡ್ಡಪ್ಪನ ಬಳಿ
ಅವನನ್ನು ಕರೆದುಕೊಂಡು
ಹೋದ ನಮ್ಮ ದೊಡ್ಡಣ್ಣ ,
ಇವನನ್ನು ನೋಡಿದ ಗುಡ್ಡಪ್ಪ
ಬೆದರಿ ಹೇಳಿದ ಇದ ಬಿಡಿಸಲು
ನನ್ನಿಂದ ಸಾಧ್ಯವಿಲ್ಲ ಅಣ್ಣ ,
ನೀವು ಬೇಗ ಹೋಗಿ ಕಾಣಿ
ನಿಂಬೆಹಣ್ಣು 'ರೇವಣ್ಣ'!!!!."
- ಲೋಕೇಶ್ ಕಲ್ಕುಣಿ
ಆರಕ್ಷಕರು , ಮಹಿಳಾ ಪೊಲೀಸ್ ಠಾಣೆ ಮಂಡ್ಯ
ಆರಕ್ಷಕರು ಮಹಿಳಾ ಪೊಲೀಸ್ ಠಾಣೆ ಮಂಡ್ಯ
21)
" ಈ ದೀಪಾವಳಿಗೆ ನನ್ನವಳ
ನಾ ಮೆಚ್ಚಿಸಲು ತಂದೆ ಒಂದು
ಸೀರೆ ......
ಅದಕ್ಕೆ ನಸು ನಾಚುತ್ತ
ಕೇಳಿದಳು ನಕ್ಕು ಸಂಕ್ರಾಂತಿಗೆ
ರೇಷ್ಮೆ ಸೀರೆ ....!!!!!! "
- ಲೋಕೇಶ್ ಕಲ್ಕುಣಿ
22)
" ಬಲವಂತವಾಗಿ ಪ್ರೀತಿಯನ್ನು
ಪಡೆದರೆ ಎರಡು ಘಟನೆಗಳು
ಜರುಗಬಹುದು ; ಒಂದು
ಕ್ರಾಂತಿ ! ಮತ್ತೊಂದು
ವಾಂತಿ !!.."
- ಲೋಕೇಶ್ ಕಲ್ಕುಣಿ
24)
" ಗಭಿ೯ಣಿಯಾದ ಹೆಂಗಸು
ಮೊದಮೊದಲು
ಖುಷಿಪಟ್ಟರು,
ನವಮಾಸದ ಸಂದರ್ಭದಲ್ಲಿ
ನರಳುವುದು
ತಪ್ಪುವುದಿಲ್ಲ....,
ನಮ್ಮ ಶಿಕ್ಷಕ ವೃಂದ ಎಷ್ಟೇ
ಹೋರಾಟ ಮಾಡಿದರು ,
ವಗಾ೯ವಣೆ ಸಮಯದಲ್ಲಿ
ಒದ್ದಾಡುವುದು
ನಿಲ್ಲುವುದಿಲ್ಲ...".
- ಲೋಕೇಶ್ ಕಲ್ಕುಣಿ
25)
" ಕುಡುಕನಿಗೂ ನಡುಕ
ತರಿಸುತ್ತದೆ ಈ ಚಳಿಗಾಲ...!
ಕಪ್ಪೆಯ ಯೌವನ
ಹೆಚ್ಚಿಸುತ್ತದೆ ಆ ಮಳೆಗಾಲ ...!
ಬೀದಿ -ಬೀದಿಗೂ ಜಗಳ
ತರಿಸುತ್ತದೆ ಈ ಚುನಾವಣೆಯ
ಕಾಲ...!!.
- ಲೋಕೇಶ್ ಕಲ್ಕುಣಿ
26)
" ಕುಡುಕನಿಗೂ ನಡುಕ
ತರಿಸುತ್ತದೆ ಈ ಚಳಿಗಾಲ...!
ಕಪ್ಪೆಗೂ ಸ್ವರ ಕಲಿಸುತ್ತದೆ
ಆ ಮಳೆಗಾಲ ...!
ಬೀದಿ -ಬೀದಿಗೂ ಜಗಳ
ತರಿಸುತ್ತದೆ ಈ ಚುನಾವಣೆಯ
ಕಾಲ...!!.
- ಲೋಕೇಶ್ ಕಲ್ಕುಣಿ
27)
" ಅಂದು ಅತ್ತೆ - ಸೊಸೆಯ
ನಂಟು ಭಾನು- ಭೂಮಿ ,
ಇಂದು ಅತ್ತೆ ಸೊಸೆಯ ನಂಟು
ಬಾನು - ಭೂಮಿ ,
ಇದರ ನಡುವೆ ಅಪ್ಪ-ಮಗನ
ಸಂಬಂಧ ಕೊಚ್ಚಿ ಹೋಯಿತು
ಸುನಾಮಿ ..."
- ಲೋಕೇಶ್ ಕಲ್ಕುಣಿ
28)
" ನೈತಿಕತೆ ಇಲ್ಲದ ರಾಜಕಾರಣ ,
ಸಿದ್ಧಾಂತಗಳು ಇದ್ದು ಮರಣ,
ತೋರಿಸಿ ಸಾಧನೆಗಳ
ಸಾಕ್ಷತ್ಕಾರ,
ಬಿಟ್ಟು ಬಿಡಿ ಸುಳ್ಳಿನ
ನಿಮಾ೯ಣ..."
- ಲೋಕೇಶ್ ಕಲ್ಕುಣಿ
29)
ಮೂಲೆ ಸೇರಿದ ಮುದುಕಿಗೆ
ಬೆಲೆ ತಂದು ಕೊಡುವುದೇ
ಮತದಾನ....! ಕುಡಿದು,ಕುಣಿದು,ಕುಪ್ಪಳಿಸಿದವನನ್ನು ಮೂಲೆ ಸೇರಿಸುವುದೇ ಮದ್ಯಪಾನ ....!!!😀😃😄😁
- ಲೋಕೇಶ್ ಕಲ್ಕುಣಿ
30)
" ಮತವನ್ನು ಮಾರಾಟ
ಮಾಡಿಕೊಳ್ಳುವ ಕೈ
ಕಾಯುತ್ತಿದೆ ಯಾವಾಗ
ಚುನಾವಣೆ ಎಂದು ...!
ಮಾತು ಬದಲಾಯಿಸುವ
ನಾಲಿಗೆ ತುಂಡು , ಗುಂಡು ಗೆ
ಕಾಯುತ್ತಿದೆ ಯಾವಾಗ
ಚುನಾವಣೆ ಎಂದು ...!!
ಆದರೆ ನಂಬಿ ಮೋಸವಾದ
ಮನಸ್ಸು ಮಾತ್ರ ಕಾಯುತ್ತಿದೆ
ಯಾವಾಗ ಬದಲಾವಣೆ
ಎಂದು.....!!!
-ಲೋಕೇಶ್ ಕಲ್ಕುಣಿ
31)
" ಅಪ್ಪ ! ಕೊನೆಗೂ ಮುಗಿತು
ಗ್ರಾಮ ಪಂಚಾಯಿತಿ
ಚುನಾವಣೆ....ಇನ್ನೇನಿದ್ರು
ಕೌಂಟಿಂಗ್ ಚಿಂತೆ!! ಅದು
cash ಕೌಂಟಿಂಗೊ..? ಇಲ್ಲ
vote ಕೌಂಟಿಂಗೊ..? ಗೊತ್ತಿಲ್ಲ
ಅದೇ ಗೊಂದಲ ....!!!".
- ಲೋಕೇಶ್ ಕಲ್ಕುಣಿ
32)
" ಅವತ್ತು ಒಂದು ಸುತ್ತು
ಮುಗಿದಿತ್ತು...!ನಾಳೆ
ಇನ್ನೊಂದು ಸುತ್ತು ಬಾಕಿ
ಇದೆ..!!ಇದು ಕುಡುಕರ
ಚಾವಡಿಯಲ್ಲಿ ಕೇಳಿ ಬಂದ
ಅಮೃತವಾಣಿ....!!! ".😃😄😁
🥱🤭.
-- ಲೋಕೇಶ್ ಕಲ್ಕುಣಿ
33)
" ನಾಳೆ ಗೆದ್ದವರು ಪಾಟಿ೯
ಕೊಡ್ತಾರೋ..!! ಇಲ್ಲ
ಸೋತವರು ಪಾಟಿ೯
ಬಿಡ್ತಾರೋ..!!! ಗೊತ್ತಿಲ್ಲ ??
ಕಾದು ನೋಡೋಣ ..."😀😄😁😃
- ಲೋಕೇಶ್ ಕಲ್ಕುಣಿ
34)
" ಪಟಾಕಿಗಳ ಸದ್ದಲ್ಲಿ ,
ಸೋತವರ ಸದ್ದು ಅಡಗಿದೆ..!!
ಗೆದ್ದವರ ಜಿದ್ದು
ಮೊಳಗಿದೆ...!!!."
- ಲೋಕೇಶ್ ಕಲ್ಕುಣಿ
35)
"2020 ನ್ನು ಪೂಣ೯ವಾಗಿ
ಚೀನಾದ ಕೊರೊನಾ
ನುಂಗಿತ್ತು...
2021 ನ್ನು ನುಂಗದಿರಲ್ಲಿ
ಇಂಗ್ಲೆಂಡಿನ ಕೊರೊನಾ....!!!😄😁😃😀
- ಲೋಕೇಶ್ ಕಲ್ಕುಣಿ
36)
" ಎಳ್ಳು , ಬೆಲ್ಲ ತಿಂದು ಒಳ್ಳೆಯ
ಮಾತನಾಡಬಹುದಾದರೆ !!
ದಿನ ತಿನ್ನಬಹುದಲ್ಲವೇ ನಮ್ಮ
ಜನ !!!."😁😃😀😄
- ಲೋಕೇಶ್ ಕಲ್ಕುಣಿ
37)
" ಪ್ರೀತಿ ಹುಟ್ಟಿದ ಗಳಿಗೆ
ಯಾವುದಾದರೂ
ಸರಿಯೇ...!!
ಆದರೆ,ತಾಳಿಕಟ್ಟೋ ಗಳಿಗೆ
ಮಾತ್ರ ಶುಭವೇಳೆಯೇ
ಆಗಬೇಕು ..!!!".😁😀😃😄
- ಲೋಕೇಶ್ ಕಲ್ಕುಣಿ
38)
" ರಕ್ತ ಸಂಬಂಧಿಗಳನ್ನು ದೂರ
ಮಾಡಿಕೊಂಡರೇ.... ಹೃದಯ
ಸಂಬಂಧಿ ಖಾಯಿಲೆಗಳು
ಬರಬಹುದೇನೋ...!!"😀😃😄😄😃😁😀😁😃
- ಲೋಕೇಶ್ ಕಲ್ಕುಣಿ
39)
" ಹೃದಯವಂತನಿಗೆ
ಹೃದಯಾಘಾತ
ಆಗದಿದ್ದರೇ...ಅವನೇ
ನಿಜವಾದ ಆರೋಗ್ಯವಂತ".😀😁😄😃
- ಲೋಕೇಶ್ ಕಲ್ಕುಣಿ
40)
" ನಿನ್ನನ್ನು ಸೋತು ಸೋತು
ಸುಣ್ಣ ಆಗಿದ್ದಾನೆ!!! ಎಂದು
ಜರಿದರೆ ಅದಕ್ಕೆ ತಲೆಕೆಡಿಸಿ
ಕೊಳ್ಳಬೇಡ ; 'ನಾಲಿಗೆಯು
ಕೆಂಪಾಗಲು ಸುಣ್ಣವು
ಬೇಕು' ಎಂಬ ಹಾಡನ್ನು
ಅವರಿಗೆ ನೆನಪು
ಮಾಡಿಕೊಡು.!!!!"
😁😄😃😀😀😃😀😁
- ಲೋಕೇಶ್ ಕಲ್ಕುಣಿ
41)
" ಜಾತಿ ಮತ್ತು ಧರ್ಮ ತನ್ನ
ಬೆಂಬಲಕ್ಕೆ ನಿಲ್ಲದೆ ಹೋದಾಗ
'ಕನ್ನಡ' ಕ್ಕೆ ಜೈ ಎನ್ನುವ
ದಾಂಡಿಗ ನಿಜವಾದ
ಕನ್ನಡಿಗ..!!!!
😀😃😁😄😄😁😃
- ಲೋಕೇಶ್ ಕಲ್ಕುಣಿ
42)
ಗೆಳತಿ ನಿನ್ನ ಪ್ರೀತಿಯನ್ನು
ನನಗಾಗಿಯೇ ಮೀಸಲಿಡು!!!
ಏಕೆಂದರೆ ಈಗ ಮೀಸಲಾತಿಯ ಹಾವಳಿ ಹೆಚ್ಚಾಗಿದೆ!!!!."
😄😁😃😀😄😁😃😀
- ಲೋಕೇಶ್ ಕಲ್ಕುಣಿ
43)
" ಮೀಸಲಾತಿಯ ಹಾವಳಿ
ಜಾರುವ ಮುನ್ನ.....ಹೋಳಿ
ಹಬ್ಬಕ್ಕೆ ಸಿದ್ಧವಾಗಿದೆ ಕಾಮದ
ಹುಳಿ..."😃😀😄😁😃😄😃😁
- ಲೋಕೇಶ್ ಕಲ್ಕುಣಿ
44)
" ಬೆಳಿಗ್ಗೆ ಮಡದಿ ಜೊತೆ
' ಮಹಿಳಾ ದಿನಾಚರಣೆ ' ಯಲ್ಲಿ
ಭಾಗವಹಿಸಿದ ಕುಡುಕ
ಗಂಡ...!!!!
ರಾತ್ರಿ ' ಮದ್ಯದ
ಆಚರಣೆ ' ಯಲ್ಲಿ ಹೆಂಡತಿ
ಭಾಗವಹಿಸಲಿಲ್ಲ ಎಂದು
ಆರೋಪ ಮಾಡಿ ಮಹಿಳಾ
ಸಂಘಟನೆಗೆ ದೂರ
ನೀಡಿದ್ದಾನಂತೆ...!!!!!"
😄😃😀😁😄😃😁
- ಲೋಕೇಶ್ ಕಲ್ಕುಣಿ
45)
" ಕುಡಿಯೋಕೆ ಬೆಲೆ
ನೋಡಲ್ಲ..!! ಕಿಕ್ ಕೇಳ್ತೀರಿ....
ಮಾಡಿದ ತಪ್ಪಿಗೆ ದಂಡ
ಕಟ್ಟೋಕೆ ಪೊಲೀಸ್ರ್ ಜೊತೆ
ಕಿರಿಕ್ ಮಾಡ್ತೀರಿ....!!!."
😁😃😀😄😁😃😀
- ಲೋಕೇಶ್ ಕಲ್ಕುಣಿ
46)
" ನಾನು ಇನ್ನೂ ...ಎಷ್ಟು ಪ್ರೀತಿ
ಮಾಡಬೇಕು ಹೇಳು ಗೆಳತಿ..!!
ನಿಮ್ಮ ಅಪ್ಪ ಪೊಲೀಸ್
ಠಾಣೆಗೆ ನನ್ನ ಮೇಲೆ ದೂರು
ಕೊಡುವಷ್ಟು ಮಾಡಿದೆ....!!!
ಆದರೂ....ನಿನಗೆ ನನ್ನ
ಮೇಲೆ ಪ್ರೀತಿ ಹುಟ್ಟಲೇ
ಇಲ್ಲ..!!!!."😭😭😭😭
- ಲೋಕೇಶ್ ಕಲ್ಕುಣಿ
47)
" ನಗ್ನ ಸಿ..ಡಿ.ಗಳ
ಆಭ೯ಟದಿಂದಾಗಿ
ಕಳೆಗುಂದಿದ ಲಗ್ನ
ಸಿ..ಡಿ.ಗಳು..".😃😄😁😃😄😁
- ಲೋಕೇಶ್ ಕಲ್ಕುಣಿ
48)
" ತೂ..ನಿನ್ ..ಮುಖಕ್ಕೆ ..!!
ನೀನು ಸಕಾ೯ರನ್ನ ಸಾಕ್ದಷ್ಟು
ನನ್ನ ಸಾಕಿದ್ರೆ ನಾನು 'ರಾಣಿ'ತರ
ಇರ್ತ ಇದ್ದೆ ...!!!!".
(ಕುಡುಕ ಹೆಂಡತಿಯ ಅಳಲು)
😁😃😄😀😄😃😁
- ಲೋಕೇಶ್ ಕಲ್ಕುಣಿ
49)
" ರಾಜಕೀಯದಲ್ಲಿ ಮೂಡಿದ
ಬಿರುಕು ; ಕೆ.ಆರ್.ಎಸ್ .ನಲ್ಲಿ
ಅಂತ್ಯಗೊಳ್ಳುವುದೇ...!!!!!.".
😃😄😁😁😄😃😁
- ಲೋಕೇಶ್ ಕಲ್ಕುಣಿ
50)
" ಆಗಿನ ದಿನಗಳಲ್ಲಿ ಮಂಡ್ಯ
ಸಕ್ಕರೆಗೆ ಫೇಮಸ್ ಆಗಿತ್ತು ;
ಈಗಿನ ದಿನಗಳಲ್ಲಿ 'ಕಲ್ಲು',
ಸಕ್ಕರೆ ಎರಡಕ್ಕೂ ಫೇಮಸ್
ಆಗಿದೆ...ಅಲ್ವ!!!!."😍🥰😀😁😃😄
- ಲೋಕೇಶ್ ಕಲ್ಕುಣಿ
51)
" ಹೊಡೆದು ಆಳುವ ನೀತಿ
ನಿಂತಿದೆ.! ಈಗ
ಏನಿದ್ದರೂ..ಅಡಿಯಾಳಾಗಿ
ಆಳುವ ನೀತಿ.!!." 😃😁😄😀😍🥰
-ಲೋಕೇಶ್ ಕಲ್ಕುಣಿ
52)
" ಆಗ ಮಳೆಯ ನಿರೀಕ್ಷೆಯಲ್ಲಿದ್ದ
ನಮ್ಮ ಜನ..!! ಈಗ
ಕೊರೊನಾದ ಮೂರನೆ
ಅಲೆಯ
ನಿರೀಕ್ಷೆಯಲ್ಲಿದ್ದಾರೆ..!!! ಎಂತಾ
ಕಾಲ ಬಂತಪ್ಪಾ..? 😭😭😭😭
- ಲೋಕೇಶ್ ಕಲ್ಕುಣಿ
53)
" ನಿನ್ನ ಮೇಲೆ ಕವಿತೆ ಬರೆಯಲು
ಕುಳಿತಾಗಲೆಲ್ಲ ನನ್ನ ಪೆನ್ನು ಕೈ
ಕೊಡುತ್ತಲ್ಲೇ ಇರುತ್ತದೆ..!!
ಅದುಕ್ಕೂ ಗೊತ್ತಾಗಿರ
ಬಹುದು ನೀನು ನನಗೆ ಕೈ
ಕೊಟ್ಟ ವಿಚಾರ...!!!."
😭😭😭😭😭😭😭
😄😃😁😀🥲🥰😍
- ಲೋಕೇಶ್ ಕಲ್ಕುಣಿ
54)
" ಪಕ್ಷದಿಂದ ಪಕ್ಷಕ್ಕೆ ಹೋಗುವವರು ಮಾತೃ
ಪಕ್ಷವನ್ನು ಮರೆತರೂ.....ಸರಿಯೇ..!!;
ಆದರೆ ಮುಂದೆ ಬರುವ ಪಿತೃ ಪಕ್ಷವನ್ನು
ಮರೆಯದ್ದಿದರೆ ಸಾಕು...!!!."
- ಲೋಕೇಶ್ ಕಲ್ಕುಣಿ